Puttur: ಪುತ್ತೂರು: ದಾರಂದಕುಕ್ಕು ನದೀಂ ಡಿ.ಕೆ ಇವರಿಗೆ ಡಾಕ್ಟರ್ ಪದವಿ ಪ್ರದಾನ

Puttur: ಪುತ್ತೂರು (puttur )ಕೆಮ್ಮಾಯಿ ಸಮೀಪದ ದಾರಂದಕುಕ್ಕು ನಿವಾಸಿ ನದೀಂ ಡಿ.ಕೆಯವರು ಡಾಕ್ಟರ್ ಪದವಿ ಪಡೆದುಕೊಂಡಿದ್ದಾರೆ. ಇವರು ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಿಂದ ಡಾಕ್ಟರ್ ಪದವಿ ಪಡೆದುಕೊಂಡಿದ್ದು, ಇವರು ದಾರಂದಕುಕ್ಕು ನಿವಾಸಿ ಉದ್ಯಮಿ ಡಿ.ಕೆ ಹಂಝ ಹಾಜಿ ಮತ್ತು ಡಿ.ಕೆ ನಸೀಮರವರ ಪುತ್ರರಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಬೆಥನಿ, ತನ್ನ ಕಾಲೇಜು ಶಿಕ್ಷಣವನ್ನು ಅಂಬಿಕಾದಲ್ಲಿ ಪೂರೈಸಿದ್ದಾರೆ.

Comments are closed.