OMG: ವಿಜಿಲೆನ್ಸ್ ದಾಳಿಗೆ ಹೆದರಿದ ವ್ಯಕ್ತಿ: ಕಿಟಕಿಯಿಂದ 2 ಕೋಟಿ ಹಣ ಎಸೆದ ಸರಕಾರಿ ನೌಕರ

Govt Employee: ವಿಜಿಲೆನ್ಸ್ ಅಧಿಕಾರಿಗಳು ಭುವನೇಶ್ವರ ಗ್ರಾಮೀಣ ಕಾಮಗಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಬೈಕುಂಠನಾಥ್ ಸಾರಂಗಿ ಅವರಿಗೆ ಕುರಿತಂತೆ ಹಲವು ಸ್ಥಳಗಳಲ್ಲಿ ದಾಳಿ ಮಾಡುವ ಸಂದರ್ಭದಲ್ಲಿ 2.1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಣವನ್ನು ವಶ ಪಡೆದುಕೊಂಡಿದ್ದಾರೆ.
See how the money is being thrown by the Chief Engineer when Vigilance raids his house in Bhubaneswar/ Angul pic.twitter.com/mCOriX1n2P
— arabinda mishra (@arabindamishra2) May 30, 2025
ಕಾರ್ಯಾಚರಣೆಯ ಸಮಯದಲ್ಲಿ ಸಾರಂಗಿ ಭುವನೇಶ್ವರದಲ್ಲಿರುವ ತನ್ನ ಫ್ಲಾಟ್‌ನ ಕಿಟಕಿಯಿಂದ 500 ರೂ. ನೋಟುಗಳ ಬಂಡಲನ್ನು ಎಸೆದು ಹಣವನ್ನು ವಿಲೇವಾರಿ ಮಾಡಲು ಪ್ರಯತ್ನ ಪಟ್ಟಿರುವ ಕುರಿತು ಆರೋಪಿಸಲಾಗಿದೆ.
Comments are closed.