Madhur temple: ಧಾರಾಕಾರ ಮಳೆಗೆ ಮಧೂರು ದೇವಸ್ಥಾನದ ಪ್ರಾಂಗಣ ಜಲಾವೃತ!

Share the Article

Madhur temple: ಇತ್ತೀಚಿಗೆ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೆಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ (Madhur temple) ವಿಜೃಂಭಣೆಯಾಗಿ ಬ್ರಹ್ಮಕಲಶ ನೇರವೇರಿತ್ತು. ಪ್ರತಿ ವರ್ಷದಂತೆ ಈ ಭಾರೀ ಮಳೆಯ ಪರಿಣಾಮವಾಗಿ, ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೆಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದೊಳಗೆ ಸುಮಾರು ಒಂದು ಅಡಿಗೂ ಹೆಚ್ಚು ನೀರು ತುಂಬಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಸ್ಥಾನದೊಳಗೆ ಮಳೆ ನೀರು ನುಗ್ಗಿದೆ

Comments are closed.