Kadaba: ಗುತ್ತಿಗಾರು: ಕೊರಗಜ್ಜನ ಕಟ್ಟೆಯಿಂದ ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಕಳವು!

Share the Article

Kadaba: ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಿಂದ ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಮೇ. 29 ರ ರಾತ್ರಿ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿ ಸದಸ್ಯರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Comments are closed.