Chikkamagaluru: ಹೆರಿಗೆಯಾದ 2 ದಿನಕ್ಕೆ ಮಗುವನ್ನು ಮಾರಾಟ ಮಾಡಿದ ನರ್ಸ್‌: ಕಾರ್ಕಳದ ವ್ಯಕ್ತಿಗೆ ಮಾರಾಟ

Share the Article

Chikkamagaluru: ಹೆರಿಗೆಯಾದ 2 ದಿನಕ್ಕೆ ಹೆಣ್ಣು ಮಗು ಮಾರಾಟ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಕೊಪ್ಪದಲ್ಲಿ ನಡೆದಿದೆ.

ಕಾರ್ಕಳ ಮೂಲದ ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. 5 ಸಾವಿರ ಅಡ್ವಾನ್ಸ್‌ ಪಡೆದು 1 ಲಕ್ಷಕ್ಕೆ ಮಗು ಮಾರಾಟ ಮಾಡಲಾಗಿದೆ.

ರತ್ನ ಎಂಬ ಮಹಿಳೆಗೆ ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಹೆರಿಗೆ ಆದ 2 ದಿನಕ್ಕೆ 5 ಸಾವಿರ ಅಡ್ವಾನ್ಸ್‌ ಪಡೆದು 1 ಲಕ್ಷಕ್ಕೆ ಮಗು ಮಾರಾಟ ಮಾಡಲಾಗಿದೆ. ನಿವೃತ್ತ ನರ್ಸ್‌ ಕುಸುಮಾ ಸಹೋದರ ರಾಘವೇಂದ್ರ ಎಂಬುವವರಿಗೆ ಮಗು ಮಾರಾಟ ಮಾಡಲಾಗಿರುವ ಕುರಿತು ವರದಿಯಾಗಿದೆ.

ಮಗುವನ್ನು ರಕ್ಷಣೆ ಮಾಡಲಾಗಿದೆ.

Comments are closed.