Help Line: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ – ತುರ್ತು ಸಹಾಯವಾಣಿ ಆರಂಭ

Help Line: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ(Heavy Rain) ಆಗುತ್ತಿದ್ದು, ಅಲ್ಲಲ್ಲಿ ಮನೆಗಳ ಮೇಲೆ ಮರಗಳು ಬಿದ್ದಿರುವುದು, ವಿದ್ಯುತ್ ಕಂಬ ಬಿದ್ದಿರುವುದು, ಬರೆ ಕುಸಿತ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ಭಾರತಿ ತುರ್ತು ಸ್ಪಂದಿಸುವ ಸಲುವಾಗಿ ಕಾರ್ಯೋನ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಸಹಾಯವಾಣಿ (ಹೆಲ್ಪ್ ಲೈನ್) ಯನ್ನು ತೆರೆಯಲಾಗಿದೆ.

ನಿಮ್ಮ ನಿಮ್ಮ ತಾಲೂಕಿನಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಬಹುದು.
ಕೇಂದ್ರ ಕಚೇರಿ : ಮಧುಕೖಪಾ ಮಡಿಕೇರಿ
ಸಂಪರ್ಕಿಸಬೇಕಾದ ತುರ್ತು ಸಹಾಯವಾಣಿ ಸಂಖ್ಯೆ
ಮಡಿಕೇರಿ ನಗರ/ತಾಲೂಕು
ಕೆ.ಕೆ ಮಹೇಶ್ ಕುಮಾರ್ 9480731020
ಕೆ.ಕೆ ದಿನೇಶ್ ಕುಮಾರ್ 990-025-1114
ಚಂದ್ರ ಉಡೋತ್ 9663725200
ಕುಮಾರ್ ಮೇಕೇರಿ 98451 78711
ಅಜಿತ್ ಕುಕ್ಕೇರ 9482943914
ಧನಂಜಯ್ 94497 31238
ಉಮೇಶ್ ಸುಬ್ರಮಣಿ 94482 45349
ಸೋಮವಾರಪೇಟೆ
ರವಿ 93537 31900
ಕುಶಾಲನಗರ
ಜನಾರ್ಧನ 9880745493
ಹರೀಶ್ 99003 12828
ವೀರಾಜಪೇಟೆ/ಪೊನ್ನಂಪೇಟೆ
ಟಿ.ಸಿ. ಚಂದ್ರನ್ 94489 76674
Comments are closed.