Dakshina Kannada: ಕಲ್ಮಂಜ: ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ News By ಹೊಸಕನ್ನಡ ನ್ಯೂಸ್ On May 26, 2025 Share the ArticleDakshina Kannada: ಕಲ್ಮಂಜ: ಗ್ರಾಮದ ನಿಡಿಗಲ್ ಸೇತುವೆಯ ಸಮೀಪದ ದಯಲ್ ಬಾಗ್ ಕ್ರಾಸ್ ಬಳಿ ದನದ ಮೇವು ತುಂಬಿಕೊಂಡು ಚಾರ್ಮಾಡಿ ಮೂಲಕ ಉಜಿರೆ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿರುವ ಘಟನೆ ಮೇ 26 (ಇಂದು) ರ ಮುಂಜಾನೆ ನಡೆದಿದೆ.
Comments are closed.