ಕಾಮಿಡಿ ಕಿಲಾಡಿ ಮಡೇನೂರು ಮನು ಮೇಲೆ ಅತ್ಯಾಚಾರ ಆರೋಪ

Share the Article

Bengaluru : ಝೀ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಹಲವಾರು ಕಲಾವಿದರನ್ನು ಹುಟ್ಟಿಹಾಕಿದ್ದು, ಹಲವಾರು ಕಿರುತೆರೆ ಹಿರಿತೆರೆ ಮಿಂಚುತ್ತಿದ್ದಾರೆ. ಈ ಪೈಕಿ ಮಡೆನೂರು ಮನು ಕೂಡ ಒಬ್ಬರು. ಇದೀಗ ಅವರ ಮೇಲೆ ಅತ್ಯಾಚಾರದ ಆರೋಪ ಬಂದಿದ್ದು, ಕಾಮಿಡಿ ಕಿಲಾಡಿ ಶೋ ನ ಸಹ ಕಲಾವಿದೆ ಈ ದೂರನ್ನು ನೀಡಿರುತ್ತಾರೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದ್ದು, ದಾಖಲಾಗುತ್ತಿದ್ದಂತೆ ಮನು ತಲೆ ಮರೆಸಿಕ್ಕೊಂಡಿದ್ದಾರೆ. ಠಾಣೆಯ ಪೊಲೀಸರು ಹುಡುಕಾಟದಲ್ಲಿದ್ದು, ಇನ್ನು ಹೆಚ್ಚಿನ ಮಾಹಿತಿಯನ್ನು ಕಾದು ನೋಡಬೇಕಿದೆ.

Comments are closed.