Second Puc Exam 2 Result: ಸೆಕಂಡ್ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಇಂದು ಪ್ರಕಟ- ರಿಸಲ್ಟ್ ಚೆಕ್ ಹೀಗೆ ಮಾಡಿ

Second Puc Exam 2 Result: 2024-25 ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಇಂದು ಸಂಜೆ 5 ಗಂಟೆಗೆ ಪ್ರಕಟ ಮಾಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.
ಫಲಿತಾಂಶ ನೋಡುವುದು ಹೇಗೆ?
ಅಧಿಕೃತ ವೆಬ್‌ಸೈಟ್ https://karresults.in ವೆಬ್‌ಸೈಟ್‌ಗೆ ಭೇಟಿ ನೀಡಿ
ಮುಖಪುಟದಲ್ಲಿ 2nd Puc Result 2025 ಎಂಬಲ್ಲಿ ಕ್ಲಿಕ್ ಮಾಡಿ
ಲಾಗಿನ್ ಆಗಿ ವಿವರ ನಮೂದಿಸಿ, ಸಬ್ಮಿಟ್ ಕೊಟ್ಟು ಫಲಿತಾಂಶ ಚೆಕ್ ಮಾಡಿ
Comments are closed.