Pakistan : ಪಾಕಿಸ್ತಾನದಲ್ಲಿ 1 GB ಡೇಟಾ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!!

Share the Article

Pakistan : ಇಂದಿನ ಕಾಲದಲ್ಲಿ ಇಂಟರ್ನೆಟ್ ಎನ್ನುವುದು ನಮ್ಮ ಜೀವನದ ಒಂದು ಪ್ರಮುಖ ಅಂಗವಾಗಿದೆ. ಬದುಕನ್ನು ನಡೆಸಲು ಇಂದು ಇಂಟರ್ನೆಟ್ ತುಂಬಾ ಅಗತ್ಯ. ನಮ್ಮ ದೇಶದಲ್ಲಿ ಇಂಟರ್ನೆಟ್ ಬೆಲೆ ತುಂಬಾ ಅಗ್ಗ. ಆದರೆ ಪಾಕಿಸ್ತಾನದಲ್ಲಿ ಇಂಟರ್ನೆಟ್ ಬೆಲೆ ತುಂಬಾ ದುಬಾರಿ. 1 GB ಡೇಟಾ ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರಿ.

ಹೌದು, ಪಾಕಿಸ್ತಾನದಲ್ಲಿ ಯಾರಾದರೂ ದಿನಕ್ಕೆ 1GB ಡೇಟಾವನ್ನು ಬಳಸಿದರೆ, ಅವರು ತಿಂಗಳಿಗೆ ಸುಮಾರು 900 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಆದರೆ ಭಾರತದಲ್ಲಿ ಇದರ ಬೆಲೆ ಸುಮಾರು 300-400 ರೂಪಾಯಿಗಳು. ಪಾಕಿಸ್ತಾನದಲ್ಲಿ ಜನರು ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ಅಪ್ಲಿಕೇಶನ್‌ಗಳನ್ನು ಸ್ವಲ್ಪ ಕಡಿಮೆ ಬಳಸುತ್ತಿದ್ದಾರೆ.

Comments are closed.