Amritsar: ವಿಷಪೂರಿತ ಮದ್ಯಸೇವೆನೆ: 12 ಮಂದಿ ಬಲಿ- ಹಲವರ ಸ್ಥಿತಿ ಗಂಭೀರ!

Share the Article

Amritsar: ವಿಷಪೂರಿತ ಮದ್ಯ ಸೇವಿಸಿ 12 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಅಮೃತಸರದ ಮಜಿತಿಯಾ ಪ್ರದೇಶದಲ್ಲಿ ನಡೆದಿದೆ. ಸೋಮವಾರ ಸಂಜೆಯಿಂದ ಸಾವುಗಳ ಸರಣಿ ಪ್ರಾರಂಭವಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ.

ಥೆರ್ವಾಲ್, ಮರ್ರಿ, ಪಟಲ್ ಪುರಿ, ಭಂಗಾಲಿ ಗ್ರಾಮಗಳಿಂದ ಇದುವರೆಗೂ 12 ಸಾವುಗಳು ವರದಿಯಾಗಿದೆ. ಎಂದು ಅಮೃತಸರ ಗ್ರಾಮೀಣ ಪ್ರದೇಶದ ಎಸ್‌ಎಸ್‌ಪಿ ಮಣಿಂದ‌ರ್ ಸಿಂಗ್ ತಿಳಿಸಿದ್ದಾರೆ.

Comments are closed.