Udupi: ಹಿಂದೂಸ್ತಾನ್‌ ಫ* ಆಫ್‌- ಪಾಕ್‌ ಪ್ರೇಮ ಮೆರೆದ ಉಡುಪಿ ಯುವತಿ!

Share the Article

Udupi: ಅಪರೇಷನ್‌ ಸಿಂಧೂರ್‌ ಮೂಲಕ ಭಾರತ-ಪಾಕಿಸ್ತಾನದ ಮೇಲೆ ಆಕ್ರಮಣಕಾರಿ ದಾಳಿ ನಡೆಸುತ್ತಿದ್ದು, ಈ ನಡುವೆ ಉಡುಪಿಯಲ್ಲಿ ದೇಶವಿರೋಧಿ ಪೋಸ್ಟ್‌ ಮಾಡಿರುವ ಘಟನೆ ನಡೆದಿದೆ.

ಕಾರ್ಕಳ ತಾಲೂಕಿನ ನಿಟ್ಟೆ ಇಂಜಿನಿಯರಿಂಗ್‌ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿಯೊಬ್ಬಳು ದೇಶ ವಿರೋಧಿ ಬರಹಗಳನ್ನು ಬರೆದಿರುವುದು ತಿಳಿದು ಬಂದಿದೆ. ʼಹಿಂದೂಸ್ತಾನ್‌ ನಹಿ ಮುಸ್ಲಿಂಸ್ತಾನ್‌ʼ ಎಂದು ಗೋಡೆಯ ಮೇಲೆ ಬರೆದಿದ್ದಾಳೆ. ಯುವತಿಯ ಈ ಕೃತ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹಿಂದೂಸ್ತಾನ್‌ ನಹಿ ಮುಸ್ಲಿಂಸ್ತಾನ್‌ ಬೋಲ್‌, ಮುಸ್ಲಿಂ ಜಿಂದಾಬಾದ್‌ ಹಿಂದೂ ಫಕ್‌ ಆಫ್‌ ಎಂದು ಬರೆದಿರುವ ಯುವತಿ ಎಸ್ಕೇಪ್‌ ಆಗಿದ್ದಾಳೆ.

ಕಾರ್ಕಳ ಗ್ರಾಮಾಂತರ ಪೊಲೀಸರು ತನಿಖೆ ಮಾಡುತ್ತಿದ್ದು, ಆರೋಪಿ ವಿದ್ಯಾರ್ಥಿನಿಗಾಗಿ ಶೋಧ ನಡೆಸುತ್ತಿದ್ದಾರೆ.

Comments are closed.