OPERATION SINDOOR : ಹೊಸ ರಾಷ್ಟ್ರ ಘೋಷಣೆ: ಪಾಕಿಸ್ತಾನಕ್ಕೆ ಗುಡ್ ಬೈ ಹೇಳಿದ ಬಲೂಚಿಸ್ತಾನ!

Share the Article

OPERATION SINDOOR: ಭಾರತವು ಆಪರೇಷನ್‌ ಸಿಂಧೂ‌ರ್ ಮೂಲಕ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ. ಇದೀಗಬಲೂಚಿಸ್ತಾನ ಪಾಕಿಸ್ತಾನದ ಚೆಕ್‌ ಪೋಸ್ಟ್ ಹಾಗೂ ಪೊಲೀಸ್‌ ಠಾಣೆಗಳನ್ನು ವಶಪಡಿಸಿಕೊಂಡಿರುವುದಲ್ಲದೇ ಭಾರತದ ನೆರವಿನಿಂದ ಪ್ರತ್ಯೇಕ ರಾಷ್ಟ್ರ ಘೋಷಣೆಗೆ ಮುಂದಾಗಿದೆ.

DEMOCRATIC REPIBLIC OF BALOCHISTAN ಅಥವಾ ಪ್ರಜಾಪ್ರಭುತ್ವವಾದಿ ಬಲೂಚಿಸ್ತಾನ ಒಕ್ಕೂಟ ಎಂಬುದು ಈ ರಾಷ್ಟ್ರದ ಹೊಸ ಹೆಸರಾಗಿರಲಿದೆ ಎಂದು ತಿಳಿದುಬಂದಿದೆ.

ಬಲೂಚಿಸ್ತಾನದ ಪ್ರಮುಖ ವಕ್ತಾರ ತಮ್ಮ ದೇಶದ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ಯಾವುದೇ ಧರ್ಮಕ್ಕೆ ಆತಂಕವಿರುವುದಿಲ್ಲ. ನಮ್ಮ ಸರ್ಕಾರಗಳು ಬ್ಯಾಲೆಟ್ ನಿಂದ ಆರಿಸಲ್ಪಡುತ್ತವೆಯೇ ಹೊರತು ಬುಲೆಟ್ ನಿಂದಲ್ಲ.ನಮ್ಮಲ್ಲಿ ಯಾವುದೇ ಧರ್ಮಕ್ಕೆ ಆತಂಕವಿರುವುದಿಲ್ಲ.ನಮ್ಮ ಸರ್ಕಾರಗಳು ಬ್ಯಾಲೆಟ್ ನಿಂದ ಆರಿಸಲ್ಪಡುತ್ತವೆಯೇ ಹೊರತು ಬುಲೆಟ್ ನಿಂದಲ್ಲ. ನಮ್ಮಲ್ಲಿ ಗನ್ ಬದಲು ಪೆನ್ ಆಳ್ವಿಕೆ ನಡೆಸಲಿದೆ. ನಾವು ಜಾಗತಿಕ ದೇಶಗಳೊಂದಿಗೆ ಸೌಹಾರ್ದಯುತ ಬಾಳ್ವೆ ನಡೆಸಲಿದ್ದೇವೆ. ಸರ್ಕಾರ ಹಾಗೂ ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಸಮಾನ ಪ್ರಾಧಾನ್ಯತೆ ನೀಡಲಿದ್ದೇವೆ. ಪ್ರತಿಯೊಬ್ಬರಿಗೂ ಶಿಕ್ಷಣ ಕಡ್ಡಾಯವಾಗಿರಲಿದೆ ಎಂದಿದೆ.

Comments are closed.