8th Pay Commission : ಕೇಂದ್ರ ಸರ್ಕಾರ ನೌಕರರಿಗೆ ಗುಡ್ ನ್ಯೂಸ್ – 8ನೇ ವೇತನ ಆಯೋಗ ಜಾರಿ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್!!

8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಒಂದು ದೊರೆತಿದ್ದು ಎಂಟನೇ ವೇತನ ಆಯೋಗ ಜಾರಿ ಕುರಿತು ಹಾಗೂ ಸಂಬಳ ಹೆಚ್ಚಳದ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ.
ಹೌದು, ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕಾಗಿರೋದು ನಿಯಮವಾಗಿದೆ. ಹೀಗಾಗಿ 8ನೇ ವೇತನ ರಚನೆಯಲ್ಲಿ ಅತಿದೊಡ್ಡ ಬದಲಾವಣೆ ಆಗ್ತಿದ್ದು ಸರ್ಕಾರಿ ನೌಕರರ ಸ್ಯಾಲರಿಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಪ್ರತಿ ನೌಕರರಿಗೆ 20,000 ರಿಂದ 57,200 ರೂ.ವರೆಗೆ ಹೆಚ್ಚಳ ಆಗೋದು ಕನ್ಫರ್ಮ್ ಆಗಿದೆ.
ಅಂದಹಾಗೆ 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು ಶೇ 2.57ಕ್ಕೆ ನಿಗದಿಪಡಿಸಲಾಗಿತ್ತು. ಸದ್ಯ 8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವನ್ನು 2.86 ನಿಗದಿಪಡಿಸಸೋದು ಪಕ್ಕಾ ಆಗಿದೆ.ಇದ್ರಿಂದಾಗಿ ನೌಕರರ ಮೂಲ ವೇತನದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ನಿರ್ಧಾರದಿಂದ ನೌಕರರ ವೇತನದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಇದ್ರಿಂದಾಗಿ, ಮೂಲ ವೇತನ ಮಾತ್ರವಲ್ಲದೆ ತುಟ್ಟಿ ಭತ್ಯೆ , HRA, TA ಮತ್ತು ಇತರ ಭತ್ಯೆಗಳು ಹೆಚ್ಚಾಗುತ್ತವೆ.
Comments are closed.