MP: ಬೇರೆ ಹುಡುಗಿಯರ ನಗ್ನ ವಿಡಿಯೋ ಕಳಿಸಿ ಬಾಯ್ ಫ್ರೆಂಡ್’ನ ಖುಷಿಪಡಿಸುತ್ತಿದ್ದ ಗರ್ಲ್ ಫ್ರೆಂಡ್ !! ಸಿಕ್ಕಿಬಿದ್ದಿದ್ದೇ ರೋಚಕ

MP: ತನ್ನ ಪ್ರಿಯತಮನನ್ನು ಖುಷಿ ಪಡಿಸಲು ಪ್ರೇಯಸಿ ಒಬ್ಬಳು ಒಬ್ಬಳು ಬೇರೆ ಹುಡುಗಿಯರ ನಗ್ನ ವಿಡಿಯೋವನ್ನು ಕಳುಹಿಸಿದ ಆಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, ಮಧ್ಯ ಪ್ರದೇಶದ ಭೋಪಾಲ್ ನ ಜಬಲ್ಪುರ ನಗರದ ಏರ್ಪೋಟ್ ರಸ್ತೆಯಲ್ಲಿರುವ IIITDM (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನೊಲಾಜಿ ಡಿಸೈನ್ ಎಂಡ್ ಮ್ಯಾನುಫೆಕ್ಚರಿಂಗ್) ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಒಬ್ಬಳು ಸುಮಾರು ಎರಡು ವರ್ಷಗಳಿಂದಲೂ ಕೂಡ ತನ್ನೊಂದಿಗೆ ಇರುವ ಇತರ ಹುಡುಗಿಯರ ಬೆತ್ತಲೆ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ದೆಹಲಿಯಲ್ಲಿರುವ ತನ್ನ ಪ್ರಿಯತಮನಿಗೆ ಕಳುಹಿಸುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಅಂದಹಾಗೆ ಹುಡುಗಿ ಒಬ್ಬಳು ಹಾಸ್ಟೆಲ್ ನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಮೇಲ್ಭಾಗದಲ್ಲಿ ಕೈ ಕಾಣಿಸಿದೆ. ಕೂಡಲೇ ಹೊರಗೆ ಬಂದಾಗ ಆಕೆ ಸಿಕ್ಕಿದ್ದಾಳೆ. ಆಕೆಯ ಕೈಯಲ್ಲಿ ಡಿವೈಸ್ ಸಹ ಪತ್ತೆಯಾಗಿದೆ. ಈ ಡಿವೈಸ್ ಮೂಲಕ ನಮ್ಮ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದಳು. ಕೂಡಲೇ ಆಕೆಯನ್ನು ಹಿಡಿದು ಎಲ್ಲಾ ವಿದ್ಯಾರ್ಥಿನಿಯರನ್ನು ಕರೆದಿದ್ದಾಳೆ. ಆರೋಪಿ ಯುವತಿಯನ್ನು ಹಿಡಿದು ಕಾಲೇಜು ಆಡಳಿತ ಮಂಡಳಿಯ ಸದಸ್ಯರ ವಶಕ್ಕೆ ನೀಡಲಾಗಿದೆ. ಆಕೆಯ ಬಳಿಯಲ್ಲಿದ್ದ ಡಿವೈಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
Comments are closed.