Marriage: ಮದುವೆ ಕಾರ್ಡ್‌ನಲ್ಲಿ ಮದುಮಗ ಫಿಸಿಕಲ್‌ ಕ್ವಾಲಿಫೈಡ್‌ ಎಂದು ಮುದ್ರಣ!

Share the Article

Marriage: ಮದುವೆ ಸಂಭ್ರಮದ ಹಲವು ವೀಡಿಯೋಗಳನ್ನು ನೀವು ಕಂಡಿರಬಹುದು. ಇಲ್ಲೊಂದು ಮದುವೆ ಕಾರ್ಡಿನ ಫೋಟೋವೊಂದು ವೈರಲ್‌ ಆಗಿದ್ದು, ಅದರಲ್ಲಿ ಮದುವೆಯಾಗುವ ಹುಡುಗನ ಹೆಸರಿನ ಕೆಳಗೆ ಫಿಸಿಕಲ್‌ ಕ್ವಾಲಿಫೈಡ್‌ ಎಂದು ಬರೆಯಲಾಗಿದೆ. ಮದುವೆಯಾಗುವ ಹುಡುಗನ ಹೆಸರಿನ ಕೆಳಗೆ ಫಿಸಿಕಲ್‌ ಕ್ವಾಲಿಫೈಡ್‌ ಎಂದು ಬರೆಯಲಾಗಿದ್ದು ಇದನ್ನು ಓದಿ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಮದುವೆ ಕಾರ್ಡಿನಲ್ಲಿ ಮಹಾವೀರ್‌ ಎಂದು ವರನ ಹೆಸರನ್ನು ಬರೆಯಲಾಗಿದ್ದು, ಅದರ ಕೆಳಗೆ ಫಿಸಿಕಲ್‌ ಕ್ವಾಲಿಫೈಡ್‌ ಎಂದು ಉಲ್ಲೇಖ ಮಾಡಿರುವುದು ಕಂಡು ಬಂದಿದೆ.

Comments are closed.