Police station: ಪೊಲೀಸ್ ಠಾಣೆಯೊಳಗೆ ಚಿರತೆ ಎಂಟ್ರಿ!

Police station: ಚಿರತೆಯೊಂದು ಪೊಲೀಸ್ ಠಾಣೆಯೊಂದರ (Police station) ಒಳಗೆ ರಾಜಾರೋಷವಾಗಿ ನುಗ್ಗಿರುವ ರೋಚಕ ಘಟನೆ ತಮಿಳುನಾಡು ರಾಜ್ಯದ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಆ ಪೊಲೀಸ್ ಠಾಣೆಯ ಒಳಗೆ ಪೊಲೀಸ್ ಸಿಬ್ಬಂದಿಗಳು ತಮ್ಮ ಪಾಡಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಚಿರತೆ ಎಂಟ್ರಿ ಕೊಟ್ಟಿದೆ. ಕೆಲ ಕ್ಷಣ ಅಡ್ಡಾಡಿ ನಂತರ ಬಂದ ದಾರಿಯಲ್ಲಿಯೇ ಹಿಂತಿರುಗಿದೆ.

ಇಡೀ ಘಟನೆ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
Comments are closed.