OTT: ಒಟಿಟಿ, ಜಾಲತಾಣ ಅಶ್ಲೀಲ ದೃಶ್ಯ ಕಟ್; ಕೇಂದ್ರಕ್ಕೆ ನೋಟಿಸ್!

OTT: ಜಾಲತಾಣದ ವೇದಿಕೆಗಳಲ್ಲಿ ಲೈಂಗಿಕ ಅಶ್ಲೀಲತೆಯ ಹೊಂದಿರುವ ದೃಶ್ಯಗಳನ್ನು ನಿಷೇಧಿಸುವ ಸಂಬಂಧ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

ಆನ್‌ಲೈನ್‌ನಲ್ಲಿ ಕೆಲವು ಅಶ್ಲೀಲ ದೃಶ್ಯಗಳ ಪ್ರಸಾರ ನಿಯಂತ್ರಿಸುವ ಮತ್ತು ತಡೆಗಟ್ಟಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ವಿಭಾಗೀಯ ಪೀಠ, ‘ಅಸಭ್ಯ ವಿಷಯಗಳನ್ನು ನಿಯಂತ್ರಿಸುವಂತೆ ಕಾನೂನುಗಳನ್ನು ತರುವುದು ಶಾಸಕಾಂಗ ಮತ್ತು ಕಾರ್ಯಾಂಗ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲʼ ಎಂದಿದೆ.
Comments are closed.