Puttur: ಈ ಎಲ್ಲಾ ಕಡೆಗಳಲ್ಲಿ ನಾಳೆ ವಿದ್ಯುತ್ ಇಲ್ಲ, ಮೆಸ್ಕಾಂ ಪ್ರಕಟಣೆ

Share the Article

Puttur: 33ಕೆ.ವಿ ವಿದ್ಯುತ್ ಲೈನ್ ನಿರ್ವಹಣಾ ಕಾಮಗಾರಿಯ ಸಲುವಾಗಿ ಎ 29ರಂದು ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ 33/11ಕೆವಿ ಕುಂಬ್ರ ಹಾಗೂ 33/11ಕೆ.ವಿ ಕಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಕಡೆಗಳಲ್ಲಿ ನಾಳೆ, ಏಪ್ರಿಲ್ 29ರಂದು ವಿದ್ಯುತ್ ಇರೋದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಅಲ್ಲಿನ (ಮದ್ದ, ತಿಂಗಳಾಡಿ, ಸುಳ್ಯಪದವು, ದೇರ್ಲಇರ್ದೆ, ಪಾಣಾಜೆ, ಈಶ್ವರಮಂಗಳ ಟೌನ್, ಕರ್ನೂರು ಮತ್ತು ಕನಕಮಜಲು) ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Comments are closed.