Delhi: ಕಾಲೇಜು ಮೆಸ್ ಸಿಬ್ಬಂದಿಯಿಂದ ಕಾಶ್ಮೀರಿ ವಿದ್ಯಾರ್ಥಿನಿಯ ಎದೆಗೆ ಗುದ್ದು – ಆರೋಪಿ ಅರೆಸ್ಟ್

Delhi: ಕಾಲೇಜಿನ ಮೆಸ್ ಸಿಬ್ಬಂದಿ ಒಬ್ಬ 24 ವರ್ಷದ ಕಾಶ್ಮೀರಿ ವಿದ್ಯಾರ್ಥಿನಿಯ ಎದೆಗೆ ಗುದ್ದಿದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

A Kashmiri student has accused a man of harassment, The incident took place outside the Jamia campus. pic.twitter.com/4f07vrZtI3
— هارون خان (@iamharunkhan) April 28, 2025
ರಾಷ್ಟ್ರ ರಾಜಧಾನಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಾಶ್ಮೀರಿ ಮಹಿಳಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಶ್ವವಿದ್ಯಾಲಯದ ಮೆಸ್ ಸಿಬ್ಬಂದಿಯನ್ನು ಸೋಮವಾರ(ಏ.28) ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ ವೈಯಕ್ತಿಕ ವಿಷಯದಿಂದ ಈ ವಾಗ್ವಾದ ನಡೆದು, ತಾರಕಕ್ಕೆ ಹೋಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Comments are closed.