UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಶಕ್ತಿ ದುಬೆ ದೇಶಕ್ಕೆ ಫಸ್ಟ್‌!

Share the Article

UPSC: ಕೇಂದ್ರ ಲೋಕಸೇವಾ ಆಯೋಗ 2024ನೇ ಸಾಲಿನ ಅಂತಿಮ ಫಲಿತಾಂಶ ಪ್ರಕಟನ ಮಾಡಿದೆ. ಟಾಪರ್‌ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಟಾಪ್‌ ಆಗಿದ್ದಾರೆ. ಹಾಗೆನೇ ಹರ್ಷಿತಾ ಗೋಯೆಲ್‌ ನಂ.2 ಟಾಪರ್‌ ಆಗಿದ್ದಾರೆ.

1009 ಅಭ್ಯರ್ಥಿಗಳು ಈ ಬಾರಿ ಕೇಂದ್ರ ಲೋಕಸೇವಾ ಆಯೋಗಕ್ಕೆ ಆಯ್ಕೆ ಆಗಿದ್ದಾರೆ.

IAS (ಭಾರತೀಯ ಆಡಳಿತ ಸೇವೆ), IFS (ಭಾರತೀಯ ವಿದೇಶಾಂಗ ಸೇವೆ), IPS (ಭಾರತೀಯ ಪೊಲೀಸ್‌ ಸೇವೆ), ಇತರ ಕೇಂದ್ರ ಸೇವೆಗಳು (ಗುಂಪು ಎ ಮತ್ತು ಬಿ) ನಲ್ಲಿ ಯುಪಿಎಸ್‌ಸಿ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಆಯ್ಕೆಯಾದ 1009 ಮಂದಿ ಸೇವೆ ಸಲ್ಲಿಸಲಿದ್ದಾರೆ.

UPSC ಫಲಿತಾಂಶ ಪರಿಶೀಲಿಸುವುದು ಹೇಗೆ?
ಮೊದಲಿಗೆ upsc.gov.in ಗೆ ಭೇಟಿ ನೀಡಿ
ಮುಖಪುಟದಲ್ಲಿ CSE 2024 ಅಂತಿಮ ಫಲಿತಾಂಶ ಲಿಂಕ್‌ ಕ್ಲಿಕ್‌ ಮಾಡಿ
ಪಿಡಿಎಫ್‌ ಬರುತ್ತದೆ
ನಿಮ್ಮ ಹೆಸರು ಮತ್ತ ರೋಲ್‌ ಸಂಖ್ಯೆಯ ಮೂಲಕ ಫಲಿತಾಂಶ ವೀಕ್ಷಿಸಿ.

Comments are closed.