Heart Attack: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದು ವ್ಯಕ್ತಿ ಸಾವು!

Heart Attack: ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶುಕ್ರವಾರ (ಎ.18) ರಂದು ವ್ಯಕ್ತಿಯೊಬ್ಬರು ಇಲ್ಲಿನ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ವೇಳೆ ಬಿದ್ದು ಆಸ್ಪತ್ರೆ ದಾರಿ ಮಧ್ಯೆ ಸಾವಿಗೀಡಾದ ಘಟನೆ ನಡೆದಿದೆ.
#MadhyaPradesh‘s #Jabalpur, where a 52-year-old man collapsed and died due to #heartattack while exercising at a gym in the city’s #Gorakhpur area. pic.twitter.com/LFnlttHJZc
— Siraj Noorani (@sirajnoorani) April 19, 2025
ಯತೀಶ್ ಸಿಂಘೈ (52) ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ.
ಎ.18 ರಂದು ಈ ಘಟನೆ ನಡೆದಿದ್ದು, ಜಿಮ್‌ಗೆ ಎಂದಿನಂತೆ ತೆರಳಿದ್ದು ಡಂಬ್ಬೆಲ್ ವರ್ಕ್‌ಔಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಯಾಸಗೊಂಡ ಅವರು ಕೈಯಲ್ಲಿದ್ದ ಡಂಬ್ಬೆಲ್ ಕೆಳಗೆ ಇಟ್ಟಿದ್ದು, ಕುಸಿದು ಬೀಳುತ್ತಾರೆ. ಕೂಡಲೇ ಅಲ್ಲಿದ್ದವರು ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ವೈದ್ಯರು ಯತೀಶ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
Comments are closed.