Hyderabad: ನಟಿಗೆ ಕಿರುಕುಳ ಆರೋಪ; ಮಾಜಿ ಗುಪ್ತಚರ ಮುಖ್ಯಸ್ಥ ಅರೆಸ್ಟ್!

Hyderabad: ನಟಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಆಂಧ್ರಪ್ರದೇಶದ ಮಾಜಿ ಗುಪ್ತಚರ ಮುಖ್ಯಸ್ಥ ಪಿಎಸ್‌ಆರ್ ಆಂಜನೇಯಲನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನಟಿ ಕದಂಬರಿ ಜೇತ್ವಾನಿ ಈಕೆ ಮುಂಬೈ ಮೂಲದ ನಟಿ. ಈಕೆ ನೀಡಿದ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನ ಮಾಡಲಾಗಿದೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸರಕಾರದ ಅವಧಿಯಲ್ಲಿ ಗುಪ್ತಚರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಆಂಜನೇಯಲು. ಸದ್ಯಕ್ಕೆ ಈಗ ಇವರನ್ನು ಅಮಾನತು ಮಾಡಲಾಗಿದೆ.
Comments are closed.