Uttar Pradesh: ಕಾಣೆಯಾಗಿದ್ದ ಪತ್ನಿ ಬೇರೊಬ್ಬನ ಜೊತೆ ತಾಜ್‌ಮಹಲ್‌ನಲ್ಲಿ ಪತ್ತೆ!

Share the Article

Uttara Pradesh: ಕಾಣೆಯಾಗಿದ್ದ ಮಹಿಳೆ ಕೆಲವು ದಿನಗಳ ನಂತರ ತಾಜ್‌ಮಹಲ್‌ ಬಳಿ ಕಾಣಿಸಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಬಂಧಿಕರ ಮದುವೆಗೆಂದು ಹೋಗಿದ್ದ ಶಕೀರ್‌ ಎ.15 ರಂದು ಮನೆಗೆ ಬಂದು ನೋಡಿದಾಗ ಪತ್ನಿ ಇರಲಿಲ್ಲ. ಈ ಕುರಿತು ಶಕೀರ್‌ ದೂರು ನೀಡಿದ್ದರು.

ಶಕೀರ್‌ ಸಂಬಂಧಿಕರೊಬ್ಬರು ವಾಟ್ಸಪ್‌ ಸ್ಟೇಟಸ್‌ ನೋಡಿದಾಗ ಅಪರಿಚಿತನ ಜೊತೆ ತಾಜ್‌ಮಹಲ್‌ ಬಳಿ ಕಂಡಿದ್ದು ಇದೀಗ ಅವರಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Comments are closed.