Marriage: ಹೊಸ ಜೀವನಕ್ಕೆ ಕಾಲಿಟ್ಟ ವರ-ವಧುವಿಗೆ ನೀಲಿ ಬಣ್ಣದ ಡ್ರಮ್‌ ಗಿಫ್ಟ್‌ ನೀಡಿದ ಸ್ನೇಹಿತರು!

Share the Article

Marriage: ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳ ಕಾಲೆಳೆಯುವುದು ಇತ್ತೀಚೆಗೆ ಸಾಮಾನ್ಯ. ಅಂತಹುದೇ ಒಂದು ಮದುವೆ ಸಮಾರಂಭದಲ್ಲಿ ವಧು-ವರರಿಗೆ ಸ್ನೇಹಿತರೆಲ್ಲ ಸೇರಿ ನೀಲಿ ಬಣ್ಣದ ಡ್ರಮ್‌ನ್ನು ಉಡುಗೊರೆಯಾಗಿ ನೀಡಿರುವ ವೀಡಿಯೋವೊಂದು ವೈರಲ್‌ ಆಗುತ್ತಿದೆ.

ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ. ಈ ತಮಾಷೆಯ ವೀಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ವರ ಈ ಗಿಫ್ಟ್‌ ನೋಡಿ ಗಾಬರಿಗೊಂಡಿದ್ದು, ಆದರೆ ವಧು ಬಿದ್ದು ಬಿದ್ದು ನಕ್ಕಿದ್ದಾಳೆ.

Comments are closed.