Pope Francis dies: ಕ್ರೈಸ್ತರ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ನಿಧನ!

Share the Article

Pope Francis dies: ಕ್ರೈಸ್ತ ಧರ್ಮ ಗುರು ಪೋಪ್‌ ಫ್ರಾನ್ಸಿಸ್‌ ಅವರು ಸೋಮವಾರ (ಏಪ್ರಿಲ್‌ 21) ನಿಧನರಾಗಿದ್ದಾರೆ. ಪೋಪ್‌ ಅವರು ಕಳೆದ ಕೆಲವು ತಿಂಗಳುಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಹೌದು, ಕ್ರೈಸ್ತ ಸಮುದಾಯದ ಪ್ರಭಾವಿ ಧರ್ಮಗುರು ಹಾಗೂ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರೂ ಆಗಿರುವ ಪೋಪ್‌ ಫ್ರಾನ್ಸಿಸ್‌ ಅವರು ಸೋಮವಾರ (ಏಪ್ರಿಲ್‌ 21) ನಿಧನರಾಗಿದ್ದಾರೆ. ಪೋಪ್‌ ಅವರಿಗೆ ವಿಶ್ವದಾದ್ಯಂತ ಕೋಟ್ಯಂತರ ಕ್ರೈಸ್ತ ಸಮುದಾಯದ ಅಭಿಮಾನಿಗಳು ಇದ್ದಾರೆ.

ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು ಹಾಗೂ ಕ್ರೈಸ್ತ ಧರ್ಮದ ಪ್ರಭಾವಿ ಮತ್ತು ಪರಮೋಚ್ಚ ನಾಯಕರಾಗಿರುವ ಅವರ ನಿಧನಕ್ಕೆ ವಿಶ್ವದಾದ್ಯಂತ ಜನ ಕಂಬನಿ ಮಿಡಿದ್ದಿದ್ದಾರೆ.

Comments are closed.