Anurag Kashyap: ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ-ಅನುರಾಗ್‌ ಕಶ್ಯಪ್‌ ವಿವಾದಾತ್ಮಕ ಹೇಳಿಕೆ!

Share the Article

Anurag Kashyap: ಬಾಲಿವುಡ್‌ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಅವರು ಬ್ರಾಹ್ಮಣ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫುಲೆ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂಬ ವಿವಾದವೆದ್ದಿದ್ದು, ಈ ಕಾರಣದಿಂದ ಸಿನಿಮಾ ರಿಲೀಸ್‌ ಆಗಿಲ್ಲ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅನುರಾಗ್‌ ಕಶ್ಯಪ್‌ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅನುರಾಗ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ಜೀವನದಲ್ಲಿ ನಾನು ಮಾಡಿದ ಮೊದಲ ನಾಟಕ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಆಧಾರಿತವಾಗಿದೆ. ಈ ದೇಶದಲ್ಲಿ ಜಾತಿಪದ್ಧತಿ ಅಸ್ತಿತ್ವದಲ್ಲಿಲ್ಲದಿದ್ದರೆ, ಈಗ ಈ ಸಮಾಜ ಸುಧಾರಕರಿಬ್ಬರೂ ಜಾತಿಪದ್ಧತಿ ವಿರುದ್ಧ ಏಕೆ ಹೋರಾಡಬೇಕಾಗಿತ್ತು ಎಂದು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಕಶ್ಯಪ್‌ ಅವರ ಪೋಸ್ಟ್‌ಗೆ ವ್ಯಕ್ತಿ ಬ್ರಾಹ್ಮಣರು ನಿಮ್ಮಪ್ಪ ಎನ್ನುವ ಅರ್ಥದಲ್ಲಿ ಕಮೆಂಟ್‌ ಮಾಡಿದ್ದು, ಇದಕ್ಕೆ ನಿರ್ದೇಶಕರು ʼಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆʼ ಎಂದು ಬರೆದಿದ್ದಾರೆ.

 

View this post on Instagram

 

A post shared by Anurag Kashyap (@anuragkashyap10)

Comments are closed.