UP: ಸೀಕ್ರೆಟ್ ಆಗಿ ಮನೆಗೆ ಕರೆಸಿ ಪ್ರಿಯಕರನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಪ್ರೇಯಸಿ !! ಕಾರಣ ಗೊತ್ತಾದ ನೀವೂ ಶಾಕ್ ಆಗ್ತೀರಾ

UP: ಸಮಾಜದಲ್ಲಿ ಪ್ರೀತಿ ಹೆಸರಲ್ಲಿ ಅನೇಕ ಕ್ರೈಂ ಗಳು ನಡೆಯುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಯನ್ನು ಕೇಳಿದರೆ ನೀವು ಶಾಕ್ ಆಗುತ್ತೀರಾ. ಯಾಕೆಂದರೆ ಪ್ರೇಯಸಿ ಒಬ್ಬಳು ಸೀಕ್ರೆಟ್ ಆಗಿ ತನ್ನ ಪ್ರಿಯತಮನನ್ನು ಮನೆಗೆ ಕರೆಸಿ, ಆತನ ಗುಪ್ತಾಂಗಕ್ಕೇ ಕತ್ತರಿ ಹಾಕಿದ್ದಾಳೆ.
ಹೌದು, ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಯುವತಿಯೊಬ್ಬಳು ಪ್ರಿಯಕರನನ್ನು ಮನೆಗೆ ಕರೆಸಿ ಬ್ಲಡ್‌ನಿಂದ ಗುಪ್ತಾಂಗ ಕತ್ತರಿಸಿದ್ದಾಳೆ. ಪ್ರಿಯಕರನನ್ನು ಮನೆಗೆ ಕರೆದ ಯುವತಿಯು ಆಕೆಯ ನಾಲ್ವರು ಸಹೋದರರ ಜತೆ ಸೇರಿ ಕೃತ್ಯ ಎಸಗಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಸಂತ್ರಸ್ತನ ಕುಟುಂಬದವರು ಇದನ್ನು “ಲವ್ ಟ್ರ್ಯಾಪ್” ಎಂದು ಕರೆದಿದ್ದು, ಎರಡು ಕುಟುಂಬಗಳ ನಡುವೆ ಹಲವು ವಿವಾದಗಳಿದ್ದವು. ಆತ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಕೃತ್ಯ ಎಸಗಿದ್ದಾಗಿ ಯುವತಿ ಹೇಳಿದ್ದಾಳೆ. ಸದ್ಯ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Comments are closed.