Property Tax: ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಸಿಹಿ ಸುದ್ದಿ!

Property Tax: ಬಿಬಿಎಂಪಿ 2025-26 ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಿದ್ದು, ಇದರ ಜೊತೆಗೆ ಭರ್ಜರಿ ಆಫರ್ ಕೂಡಾ ನೀಡಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, ʼ2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿʼ ಎಂದು ತಿಳಿಸಿದೆ.
Pay your full property tax of 2025-26 by 30.04.2025 and avail 5% rebate.
2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30.04.2025 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿ.#BBMP #BBMPCares #propertytax #property #tax #bbmpchiefcommissioner pic.twitter.com/62CuE5EIZG
— Bruhat Bengaluru Mahanagara Palike (@BBMPofficial) April 16, 2025
Comments are closed.