New Education Policy: ಹೊಸ ಶಿಕ್ಷಣ ನೀತಿ ಜಾರಿ- ಹಿಂದಿ 3ನೇ ಕಡ್ಡಾಯ ಭಾಷೆ!

Share the Article

New Education Policy: ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಅನುಷ್ಠಾನ ಮಾಡುವುದಾಗಿ ಮಹಾರಾಷ್ಟ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ.

ಮರಾಠಿ ಮತ್ತು ಇಂಗ್ಲೀಷ್‌ ಬಳಿಕ 3ನೇ ಕಡ್ಡಾಯ ಭಾಷೆಯಾಗಿದೆ. 1 ನೇ ತರಗತಿಯಿಂದ ಪ್ರಾರಂಭಗೊಂಡು 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ. 2025-26ನೇ ಶೈಕ್ಷಣಿಕ ವರ್ಷದಿಂದ ಎನ್‌ಇಪಿ ಜಾರಿ ಮಾಡಲಾಗಿದೆ.

Comments are closed.