Online Order: ಫೇಕ್‌ ಉಗುರು ಆರ್ಡರ್‌ ಮಾಡಿದ ಯುವತಿಗೆ ಸಿಕ್ಕಿದ್ದು ಭಯಾನಕ ವಸ್ತು!

Share the Article

Online Order: ಆನ್‌ಲೈನ್‌ನಲ್ಲಿ ಹಲವು ವಸ್ತುಗಳನ್ನು ನಾವು ಆರ್ಡರ್‌ ಮಾಡುತ್ತೇವೆ. ಆದರೆ ಇಲ್ಲೊಬ್ಬ ಯುವತಿ ಆರ್ಡರ್‌ ಮಾಡಿ ಫೇಕ್‌ ಉಗುರುಗಳ ಬದಲು ಪ್ಯಾಕೇಜ್‌ ತೆರೆದು ನೋಡಿದಾಗ ಸಿಲಿಕಾನ್‌ ಕೈಗಳು ಬಂದಿದೆ.

ಇದರ ವೀಡಿಯೋವನ್ನು ಆಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಅದು ಕತ್ತರಿಸಿದ ಮಾನವ ಕೈಯ ರೀತಿಯ ಇತ್ತು. ಮೊದಲಿಗೆ ನನಗೆ ಭಯವಾಯಿತು ಎಂದು ಆಕೆ ಬರೆದಿದ್ದಾರೆ. ಈ ಕುರಿತು ನೆಟ್ಟಿಗರು ಹಲವು ಕಮೆಂಟ್‌ ಮಾಡಿದ್ದಾರೆ. ಉಗುರಿನ ಬದಲು ಕೃತಕ ಕೈ ಕಳಿಸಿದ ಉಗುರು ಕಂಪನಿ ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Comments are closed.