Tiger: ಪೋಷಕರ ಜೊತೆ ದೇವಸ್ಥಾನಕ್ಕೆ ಹೋದ ಬಾಲಕನನ್ನು ತಿಂದ ಹುಲಿ!

Share the Article

Tiger: ರಾಜಸ್ಥಾನದ ರಣ ಥಂಬೋರ್‌ ರಾಷ್ಟ್ರೀಯ ಉದ್ಯಾನದೊಳಗಿರುವ ದೇವಾಲಯಕ್ಕೆ ಬಂದ 7 ವರ್ಷದ ಬಾಲಕನನ್ನು ಹುಲಿ ಕೊಂದಿರುವ ಘಟನೆ ವರದಿಯಾಗಿದೆ. ಏಳು ವರ್ಷದ ಕಾರ್ತಿಕ್‌ ಸುಮನ್‌ ಎಂಬ ಬಾಲಕನನ್ನು ಎಳೆದೊಯ್ದಿದೆ. ಅಜ್ಜಿ, ಚಿಕ್ಕಪ್ಪನ ಎದುರೇ ಹುಲಿ ಕೊಂಡೋಗಿದೆ.

ರಂಗಸ್ಥಳಕ್ಕೆ ನುಗ್ಗಿ ‘ವಿದ್ಯುನ್ಮಾಲಿ’ಯ ಕುತ್ತಿಗೆ ಹಿಸುಕಲು ನೋಡಿದ ವ್ಯಕ್ತಿ, ದಿಗ್ಭ್ರಮೆಗೊಂಡ ಕಲಾವಿದರು!

 

ರಸ್ತೆಯ ಪಕ್ಕದಲ್ಲಿ ಫೋಟೋಗೆ ಫೋಸ್‌ ನೀಡಿದ್ದು, ದುರಂತಕ್ಕೆ ಮೊದಲು ತೆಗೆದ ಸೆಲ್ಫಿಯಲ್ಲಿ ಜೀನ್ಸ್‌ ಮತ್ತು ನೀಲಿ ಟಿ-ಶರ್ಟ್‌ ಧರಿಸಿದ ಸುಮನ್‌ ನಾಚಿಕೆಯಿಂದ ನಗುತ್ತಾ ಪೋಸ್‌ ನೀಡುತ್ತಿರುವುದು ಕಂಡು ಬರುತ್ತದೆ. ನಂತರ ಆತನನ್ನು ಹುಲಿ ಹೊತ್ತೊಯ್ದಿದೆ.

21 ಹಿಂದೂ ದೇವಾಲಯದ ಚಿನ್ನ ಕರಗಿಸಿ ಬಿಸ್ಕೆಟ್ ಮಾಡಿದ ತಮಿಳುನಾಡು 

 

Comments are closed.