Madikeri: ಕೊಡಗು: ಸೋಲಾರ್ ತಂತಿ ತಗುಲಿ ಕಾಡಾನೆ ಸಾವು!

Share the Article

Madikeri: ಸೋಲಾರ್ ಬೇಲಿಯ ತಂತಿ ತಗುಲಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಗಂಡು ಕಾಡಾನೆ ಸಾವನ್ನಪ್ಪಿರುವ ಘಟನೆ ಎ. 15 ರಂದು ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಮೊದಲೂರು ಎಸ್ಟೇಟ್‌ ನಲ್ಲಿ ನಡೆದಿದೆ.

ಮೃತ ಕಾಡಾನೆಯ ವಯಸ್ಸು 32 ವರ್ಷ ಎಂದು ಅಂದಾಜಿಸಲಾಗಿದ್ದು,
ಸ್ಥಳಕ್ಕೆ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತೋಟದ ಮಾಲೀಕರಾದ ಸೋಮನಾಥನ್ ರವರ ವಿರುದ್ದ ಪ್ರಕರಣ ದಾಖಸಿದ್ದಾರೆ.

Comments are closed.