Viral Video : ಅಣ್ಣನ ಫಸ್ಟ್ ನೈಟ್ ನೋಡಲು ರೂಮ್ ಒಳಗೆ ಕದ್ದು ಕೂತ ತಮ್ಮ – ವಧು-ವರರು ಮಾಡಿದ್ದೇನು?

Viral Video : ಇಂದು ಸೋಶಿಯಲ್ ಮೀಡಿಯಾದಲ್ಲಿ ತರ ತರಹದ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಜನರು ತಾವು ಫೇಮಸ್ ಆಗಲು ಏನು ಬೇಕಾದರೂ ಕೂಡ ಮಾಡಲು ರೆಡಿಯಾಗಿರುತ್ತಾರೆ. ಇದೀಗ ಅಂತದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಅಣ್ಣನ ಫಸ್ಟ್ ನೈಟ್ ನೋಡಲು ತಮ್ಮನೊಬ್ಬ ರೂಮ್ ಒಳಗೆ ಕದ್ದು ಕುಳಿತಂತಹ ವಿಚಿತ್ರ ದೃಶ್ಯ ಇದರಲ್ಲಿ ಸರಿಯಾಗಿದೆ.

ಹೌದು, ವೈರಲ್ ಆದ ವಿಡಿಯೋದಲ್ಲಿ ವಧು ಮತ್ತು ವರ ಸುಂದರ ಹೂಗಳಿಂದ ಅಲಂಕರಿಸಲಾದ ಮಂಚದ ಮೇಲೆ ಕುಳಿತಿದ್ದಾರೆ. ಈ ಕೋಣೆಯ ಅಟ್ಟದ ಮೇಲೆ ಕುಳಿತ ಯುವಕ, ಜೋಡಿಯನ್ನು ಬೆರಗುಗಣ್ಣುಗಳಿಂದ ನೋಡಿದ್ದಾನೆ. ಯುವಕ ಮೇಲೆ ಕುಳಿತಿರೋದನ್ನು ನೋಡಿ ವಧು ಮತ್ತು ವರ ದಿಕ್ಕು ತೋಚದಂತೆ ಕುಳಿತಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು ಏಪ್ರಿಲ್ 12ರಂದು ‘ಹಸ್ತೆ ರಹೋ’ (@Haste__Raho) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದುವರೆಗೂ ವಿಡಿಯೋಗೆ 48 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇದುವೇ ನೋಡಿ ಪರ್ಫೆಕ್ಟ್ ಸಿಸಿಟಿವಿ ಎಂದಿದ್ದಾರೆ.

Comments are closed.