Death: ಸೋಮವಾರಪೇಟೆ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು!

Share the Article

Death: ಸೋಮವಾರಪೇಟೆ ತಾಲ್ಲೂಕು ಹೊಸತೋಟ ಬಳಿಯ ಬಟ್ನಹಳ್ಳಿ ಹೊಳೆಗೆ ಬಿದ್ದು ಸೋಮವಾರಪೇಟೆಯ ನಗರೂರು ಗ್ರಾಮದ ಯುವಕನೋರ್ವ ಸಾವನಪ್ಪಿದ್ದಾನೆ (Death).

ಮೀನು ಹಿಡಿಯಲೆಂದು ಸ್ನೇಹಿತನ ಜೊತೆಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

Comments are closed.