Hajj : ಹಜ್ ಯಾತ್ರೆ: ಭಾರತೀಯರ ಕೋಟಾ ಪ್ರಮಾಣ ಶೇ 80 ರಷ್ಟು ಕಡಿತ- ಸೌದಿ

Share the Article

Hajj : ಹಜ್ ಯಾತ್ರೆಗೆ ಭೇಟಿ ನೀಡುವ ಭಾರತೀಯರ ಕೋಟಾ ಪ್ರಮಾಣವನ್ನು ಸೌದಿ ಅರೇಬಿಯಾ ಶೇ 80 ರಷ್ಟು ಕಡಿತಗೊಳಿಸಿದೆ.

ಭಾರತ ಸೇರಿ ಹಲವು ದೇಶಗಳ ಹಜ್ ಯಾತ್ರಿಕರಿಗೆ ಸೌದಿ ತಾತ್ಕಾಲಿಕ ನಿರ್ಬಂಧವನ್ನು ಹೇರಿಕೆ ಮಾಡಿತ್ತು. ಜನದಟ್ಟಣೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಕುರಿತು ಈ ಹಿಂದೆ ಸೌದಿ ಹೇಳಿಕೆ ನೀಡಿತ್ತು.

ಇದೀಗ, ಭಾರತೀಯರ ಕೋಟಾ ಕಡಿತಗೊಳಿಸಿ ಸೌದಿ ಆದೇಶ ಹೊರಡಿಸಿದೆ. ಈ ಕುರಿತು ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮಪ್ತಿ ಅವರು ಭಾರತದ ವಿದೇಶಾಂಗ ಸಚಿವಾಲಯ ಈ ಕುರಿತು ಗಮನ ಹರಿಸಬೇಕೆಂದು ಒತ್ತಾಯ ಮಾಡಿದ್ದಾರೆ.

Comments are closed.