Viral Video : ಹೆಂಡತಿಯ ಎದುರೇ ಗಂಡನ ಗುಪ್ತಾಂಗ ಹಿಡಿದ ಮಹಿಳೆ – ಹೆಂಡತಿ ಮಾಡಿದ್ದೇನು? ವಿಡಿಯೋ ವೈರಲ್

 

Viral Video : ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿಗೆ ಗಂಡ ಹೆಂಡತಿ ಇಬ್ಬರೂ ತೆರಳಿದ ಸಂದರ್ಭದಲ್ಲಿ ಮಹಿಳೆಯೊಬ್ಬಳು ಬಂದು ಹೆಂಡತಿಯ ಎದುರಿಗೆ ಗಂಡನ ಗುಪ್ತಾಂಗವನ್ನು ಹಿಡಿದಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಹೌದು, ಅಂಗಡಿಯೊಂದಕ್ಕೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಗಂಡ-ಹೆಂಡತಿ ಹೋಗಿದ್ದು ಅವರು ಬಾಗಿಲ ಬಳಿ ನಿಂತಿರುವಾಗ ಆಗಷ್ಟೇ ಅಂಗಡಿಯಿಂದ ಹೋಗುತ್ತಿದ್ದ ಮಹಿಳೆಯೊಬ್ಬಳು ಆ ವ್ಯಕ್ತಿಯ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಕೊಂಡುಬಿಡುತ್ತಾನೆ. ಇದನ್ನು ನೋಡಿದ ಪತ್ನಿ ಆಕೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ. ಅಷ್ಟೇ ಅಲ್ಲದೆ ಹೆಂಡತಿ ತನ್ನ ಗಂಡನ ಕಡೆಗೆ ತಿರುಗಿ ಆತನಿಗೂ ಕಪಾಳಮೋಕ್ಷ ಮಾಡುತ್ತಾಳೆ. ಆತ ಕೋಪಗೊಳ್ಳುವ ಬದಲು ದಿಗ್ಭ್ರಮೆಗೊಂಡಂತೆ ಕಾಣುತ್ತದೆ. ಇದು ಅಂಗಡಿಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

https://x.com/WorldDarkWeb2/status/1910089880723407190?t=iFcUpLQ-OnmesbHGlhvINg&s=19

Comments are closed.