Tumkuru: 80 ಅಡಿಕೆ ಸಸಿಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು!

Share the Article

Tumkuru: ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ಕಡಿದು ಹಾಕಿರುವ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ನಡೆದಿದೆ.

ತಿರುಮಲ್ಲಯ್ಯ ಎಂಬುವವರ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ. 80 ಅಡಿಕೆ ಸಸಿಗಳನ್ನು ಕತ್ತರಿಸಿದ್ದಾರೆ. ರಾತ್ರಿ ಬೆಳಗಾಗುವುದರಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಈ ಕೃತ್ಯ ಮಾಡಿದ್ದಾರೆ.

ಈ ಹಿಂದೆ ತಿರುಮಲಯ್ಯ ಅವರು ಬೆಳೆದಿದ್ದ ಮೆಡಿಸಿನಲ್‌ ಸೌತೆಕಾಯಿ ಬೆಳೆಯನ್ನು ನಾಶ ಮಾಡಿದ್ದರು. ಅಡಿಕೆ ಗಿಡಗಳ ಮಾರಣ ಹೋಮ ಈಗ ಮತ್ತೆ ನಡೆದಿದೆ.

Comments are closed.