Uttarpradesh: ಮಸೀದಿಯ ಆವರಣದಲ್ಲಿ ಪ್ರಾಣಿಯ ತಲೆ ಇಟ್ಟು ಹೋದ ವ್ಯಕ್ತಿ!

Uttarpradesh: ಆಗ್ರಾದಲ್ಲಿರುವ ಶಾಹಿ ಜಾಮಾ ಮಸೀದಿಯ ಆವರಣದ ಒಳಭಾಗದಲ್ಲಿ ಪ್ರಾಣಿಯ ತಲೆಯೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗೆ ಮಸೀದಿಗೆ ಪ್ರಾರ್ಥನೆಗೆ ಬಂದ ಜನ ಮಸೀದಿ ಆವರಣದ ಒಳಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಈ ಕಾರಣದಿಂದ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿರುವ ಕುರಿತು ವರದಿಯಾಗಿದೆ.
ಜಿಲ್ಲಾ ಪೊಲೀಸ್ ಆಯುಕ್ತ ಸನಮ್ ಕುಮಾರ್ ಮಸೀದಿ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಪರಿಶೀಲನೆ ನಡೆಸಿ ನಜರುದ್ದೀನ್ ಎಂಬ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ. ಸ್ಥಳೀಯ ಅಂಗಡಿಯಲ್ಲಿ ರೂ.250 ನೀಡಿ ಪ್ರಾಣಿಗಳ ತಲೆಗಳನ್ನು ಖರೀದಿಸಿದ್ದಾಗಿ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.
Comments are closed.