Actor Darshan: ನಟ ದರ್ಶನ್‌ ಭೇಟಿ ನಂತರ ಕೇರಳ ದೇಗುಲ ರಶ್‌!

Share the Article

Actor Darshan: ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಭೇಟಿ ಬಳಿಕ ಕೇರಳದ ಮಾಡಾಯಿಕಾವು ಶ್ರೀ ತಿರುವ‌ರ್ ಭಗವತಿ ದೇವಸ್ಥಾನಕ್ಕೆ ಕರ್ನಾಟಕದಿಂದ ಭಕ್ತರ ದಂಡೇ ಆಗಮಿಸುತ್ತಿದೆ.

ಕೇರಳದ ಕಣ್ಣೂರಿನಲ್ಲಿರುವ ಈ ದೇವಸ್ಥಾನದಲ್ಲಿ ಮಾಟ, ಮಂತ್ರ ಮತ್ತಿತರ ದುಷ್ಟಶಕ್ತಿಗಳ ಬಾಧೆಯಿಂದ ದೂರವಾಗಲು ಇಲ್ಲಿ ಶತ್ರು ಸಂಹಾರ ಪೂಜೆ ಮಾಡುತ್ತಾರೆ. ದರ್ಶನ್ ಕುಟುಂಬ ಕೆಲವು ವಾರದ ಹಿಂದಷ್ಟೇ ಇಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಿತ್ತು

Comments are closed.