Puttur: ʼಬಿಂದು ಜೀರಾʼ ಮೇಲೆ ರೂ.5 ರಿಯಾಯಿತಿ!

Puttur: ಜೀರಾ ಮಸಾಲ ಪಾನೀಯದ ಮೂಲಕ ಜನಪ್ರಿಯವಾಗಿರುವ ಬಿಂದು ಸಂಸ್ಥೆ ಗ್ರಾಹಕರಿಗೆ ಸಿಹಿ ಸುದ್ದಿ ಇದೆ. 600 ಎಂಎಲ್ ಬಿಂದು ಜೀರಾ ಪಾನೀಯದ ಮೇಲೆ 5 ರೂ.ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಣೆ ಮಾಡಿದೆ. ಈ ಆಫರ್ ಎಪ್ರಿಲ್ ತಿಂಗಳ ಅಂತ್ಯದವರೆಗೆ ಸಿಗಲಿದೆ.

“ಅಧಿಕ ಉಳಿತಾಯ ಮಾಡಿ, ತಂಪಾಗಿ ಬಾಳಿʼ ಎಂಬ ಘೋಷಣೆಯ ಜೊತೆಗೆ ಈ ಕೊಡುಗೆಯನ್ನು ಪರಿಚಯ ಮಾಡಿಸಲಾಗಿದೆ.
Comments are closed.