PM Modi: ಪಂಬನ್ ಸೇತುವೆ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ!

PM Modi: ರಾಮನವಮಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ ಅವರು ಜಂಟಿಯಾಗಿ ಮಹೋ ಅನುರಾಧಪುರ ರೈಲ್ವೆ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟನೆ ಮಾಡಿದ್ದಾರೆ. ಇದು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ.
#WATCH | Rameswaram, Tamil Nadu: PM Narendra Modi to inaugurate the New Pamban Bridge – India’s first vertical lift sea bridge and flag off Rameswaram-Tambaram (Chennai) new train service today, on the occasion of #RamNavami2025
(Visuals of the trial run being conducted ahead… pic.twitter.com/n8ArAgxgQ4
— ANI (@ANI) April 6, 2025
ಮಹೋ-ಅನುರಾಧಪುರ ರೈಲ್ವೆ ಮಾರ್ಗವು ಭಾರತ ಸರಕಾರದ ಬೆಂಬಲಿತ ಯೋಜನೆ. ರಾಮನವಮಿಯ ಹಿನ್ನೆಲೆ ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾದ ಹೊಸ ಪಂಬನ್ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ರಾಮೇಶ್ವರಂ-ತಾಂಬರಂ (ಚೆನ್ನೈ) ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
Comments are closed.