Missing case: ಕೊಡಿಪ್ಪಾಡಿ: ” ನನ್ನನ್ನು ಇನ್ನು ಹುಡುಕಬೇಡಿ” ಎಂದು ನಾಪತ್ತೆಯಾಗಿರುವ ಬಾಲಕ!

Missing case: ಕೊಡಿಪ್ಪಾಡಿಯ ಮೊಹಮ್ಮದ್ ಹಸೈನಾರ್ ( 15) ಎಂಬ ಬಾಲಕನು ಏಪ್ರಿಲ್ 5 ರಂದು ಸಾಯಂಕಾಲದಿಂದ ನಾಪತ್ತೆಯಾಗಿದ್ದಾನೆ. ನನ್ನನ್ನು ಇನ್ನು ಹುಡುಕಬೇಡಿ ಎಂಬುದಾಗಿ ತಿಳಿಸಿ ಮನೆಯಿಂದ ನಾಪತ್ತೆಯಾಗಿದ್ದಾನೆ.
Comments are closed.