Viral video: ಇದೊಂದು ನ್ಯೂ ಮೋಡಲ್ ಕಾರು!

Viral video: ಇಲ್ಲೊಬ್ಬ ಭೂಪ ಥೇಟು ಹಾಸಿಗೆಯ ರೀತಿಯಲ್ಲೇ ಕಾರ್ ಒಂದನ್ನು ರಚಿಸಿ ನೋಡುಗರ ಗಮನ ಸೆಳೆದಿದ್ದಾನೆ. ಪಶ್ಚಿಮ ಬಂಗಾಳದ ಎಸ್.ಕೆ. ನಬಾಬ್ ಎಂಬಾತ ರಚಿಸಿರುವುದಾಗಿದೆ.

 

View this post on Instagram

 

A post shared by Nabab Sk (@noyabsk53)

ಇಡೀ ಕಾರ್ ಅನ್ನು ಫುಲ್ ಸೈಜ್ ಹಾಸಿಗೆಯಂತೆ ಮಾರ್ಪಾಟು ಮಾಡಿದ್ದು ಇದರಲ್ಲಿ ದಿಂಬು, ಹೊದಿಕೆ, ಮಂಚ ಎಲ್ಲವೂ ಇದೆ. ಈ ವಿಡಿಯೋ ಎಲ್ಲೆಡೆ ವೈರಲ್ (Viral video) ಆಗಿದ್ದು, ವಿಡಿಯೋ ಗೆ ಕಾಮೆಂಟ್ ಮಳೆಯೇ ಸುರಿದಿದೆ.

Comments are closed.