of your HTML document.

Petrol Price: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಭರ್ಜರಿ ಇಳಿಕೆ!!

Petrol Price: ಜಿಲ್ಲೆಗಳಿಗೆ ಪೆಟ್ರೋಲ್ ದರದಲ್ಲಿ ಆಗಾಗ ವ್ಯತ್ಯಾಸಗಳು ಆಗುತ್ತಿರುತ್ತದೆ. ಕೆಲವೊಂದು ಜಿಲ್ಲೆಗಳಲ್ಲಿ ಎರಡು ಮೂರು ರೂಪಾಯಿ ಹೆಚ್ಚಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಇರುತ್ತದೆ. ಆದರೆ ಇದೀಗ ಇಂದು (ಏಪ್ರಿಲ್ 2) ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ಭರ್ಜರಿ ಇಳಿಕೆ ಕಾಣಲಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಇಳಿಕೆ?

* ಬಾಗಲಕೋಟೆ – 103.33 ರೂಪಾಯಿ (44 ಪೈಸೆ ಇಳಿಕೆ)

* ಬೆಂಗಳೂರು ನಗರ – 102.92 ರೂಪಾಯಿ

* ಬೆಂಗಳೂರು ಗ್ರಾಮಾಂತರ – 102.55 (47 ಪೈಸೆ ಇಳಿಕೆ)

* ಬೆಳಗಾವಿ – 102.73 ರೂಪಾಯಿ (65 ಪೈಸೆ ಇಳಿಕೆ)

* ಬಳ್ಳಾರಿ – 104.9 ರೂಪಾಯಿ

* ಬೀದರ್ – 104.8 ರೂಪಾಯಿ (56 ಪೈಸೆ ಏರಿಕೆ)

* ವಿಜಯಪುರ – 103.11 ರೂಪಾಯಿ (13 ಪೈಸೆ ಏರಿಕೆ)

* ಚಾಮರಾಜನಗರ – 102.74 ರೂಪಾಯಿ (17 ಪೈಸೆ ಇಳಿಕೆ)

* ಚಿಕ್ಕಬಳ್ಳಾಪುರ – 102.81 ರೂಪಾಯಿ (59 ಪೈಸೆ ಇಳಿಕೆ)

* ಚಿಕ್ಕಮಗಳೂರು – 103.57 ರೂಪಾಯಿ (34 ಪೈಸೆ ಇಳಿಕೆ))

* ಚಿತ್ರದುರ್ಗ – 103.86 ರೂಪಾಯಿ (14 ಪೈಸೆ ಏರಿಕೆ)

* ದಕ್ಷಿಣ ಕನ್ನಡ – 102.9 ರೂಪಾಯಿ

* ದಾವಣಗೆರೆ – 103.86 ರೂಪಾಯಿ

* ಧಾರವಾಡ – 102.98 ರೂಪಾಯಿ (29 ಪೈಸೆ ಏರಿಕೆ)

* ಗದಗ – 103.19 ರೂಪಾಯಿ (34 ಪೈಸೆ ಇಳಿಕೆ)

* ಕಲಬುರಗಿ – 103.21 ರೂಪಾಯಿ (8 ಪೈಸೆ ಇಳಿಕೆ)

* ಹಾಸನ – 102.76 ರೂಪಾಯಿ (13 ಪೈಸೆ ಏರಿಕೆ)

* ಹಾವೇರಿ – 103.48 ರೂಪಾಯಿ (11 ಪೈಸೆ ಇಳಿಕೆ)

* ಕೊಡಗು – 103.97 ರೂಪಾಯಿ

* ಕೋಲಾರ – 102.85 ರೂಪಾಯಿ (21 ಪೈಸೆ ಇಳಿಕೆ)

* ಕೊಪ್ಪಳ – 103.73 ರೂಪಾಯಿ

* ಮಂಡ್ಯ – 102.86 ರೂಪಾಯಿ (17 ಪೈಸೆ ಇಳಿಕೆ)

* ಮೈಸೂರು – 102.46 ರೂಪಾಯಿ (23 ಪೈಸೆ ಇಳಿಕೆ)

* ರಾಯಚೂರು – 102.96 ರೂಪಾಯಿ (87 ಪೈಸೆ ಇಳಿಕೆ)

* ರಾಮನಗರ – 103.24 ರೂಪಾಯಿ (4 ಪೈಸೆ ಇಳಿಕೆ)

* ಶಿವಮೊಗ್ಗ – 103.92 ರೂಪಾಯಿ (1 ಪೈಸೆ ಏರಿಕೆ)

* ತುಮಕೂರು – 103.98 ರೂಪಾಯಿ (21 ಪೈಸೆ ಏರಿಕೆ)

* ಉಡುಪಿ – 102.90 ರೂಪಾಯಿ (42 ಪೈಸೆ ಏರಿಕೆ)

* ಉತ್ತರ ಕನ್ನಡ – 103.96 ರೂಪಾಯಿ (12 ಪೈಸೆ ಇಳಿಕೆ)

* ವಿಜಯನಗರ – 104.09 ರೂಪಾಯಿ (22 ಪೈಸೆ ಏರಿಕೆ)

* ಯಾದಗಿರಿ – 103.80 ರೂಪಾಯಿ

Comments are closed.