Actress Ranya Rao: ನಟಿ ರನ್ಯಾರಾವ್‌ ಪತಿ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ!

Share the Article

Actress Ranya Rao: ನಟಿ ರನ್ಯಾರಾವ್‌ ಪತಿ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.

ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ರನ್ಯಾರಾವ್‌ ರಿಂದ ಅಂತರ ಕಾಪಾಡಿಕೊಳ್ಳಲು ಪತಿ ಜತಿನ್‌ ಹುಕ್ಕೇರಿ ನಿರ್ಧಾರ ಮಾಡಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.

ಮದುವೆಯಾದಾಗಿನಿಂದ ರನ್ಯಾಳಿಂದ ಒಂದಲ್ಲ ಒಂದು ತೊಂದರೆ ಆಗುತ್ತಿರುವ ಕಾರಣ ಜತಿನ್‌ ಅಂತರ ಕಾಯ್ದುಕೊಂಡಿದ್ದರು.

Comments are closed.