Viral News: 1.5 ಲಕ್ಷ ಮೌಲ್ಯದ ಐಫೋನ್ ಕೊಡಿ ಎಂಬ ಬಾಲಕಿ; ಒಲ್ಲೆ ಎಂದಿದ್ದಕ್ಕೆ ಕೈ ಕೊಯ್ದ ಯುವತಿ!

I Phone: 18ರ ಹರೆಯದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಜೊತೆ ಮಾತನಾಡುವ ಸಲುವಾಗಿ ತನ್ನ ಪೋಷಕರ ಬಳಿ 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸುವಂತೆ ಕೇಳಿದ್ದು, ಇದಕ್ಕೆ ಬೇಡ ಎಂದಿದ್ದಕ್ಕೆ ಕೋಪದಲ್ಲಿ ಬ್ಲೇಡ್‌ನಿಂದ ಕೈ ಕೊಯ್ದುಕೊಂಡಿದ್ದಾಳೆ. ಈ ಕುರಿತ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Daughter Cuts her wrist after her Parents refused to buy IPhone for her: pic.twitter.com/wMk8ALz9RX
— Ghar Ke Kalesh (@gharkekalesh) March 30, 2025
ಬಿಹಾರದ ಮುಂಗೇರ್ ಎಂಬಲ್ಲಿ ನಡೆದಿದೆ. ಹೆತ್ತವರು ದುಬಾರಿ ಬೆಲೆಯ ಐಫೋನ್ ಕೊಡಿಸಲು ನಿರಾಕರಿಸಿದ್ದಕ್ಕೆ ಯುವತಿ ಕೈ ಕೊಯ್ದುಕೊಂಡಿದ್ದಾಳೆ.
Comments are closed.