of your HTML document.

Shocking : ಸಾಕು ನಾಯಿಯೊಂದಿಗೆ ಸಂಭೋಗ ನಡೆಸಿ ವಿಡಿಯೋ ಹಂಚಿಕೊಂಡ ಯುವತಿ!!

Shocking: ಸೋಶಿಯಲ್ ಮೀಡಿಯಾ ಗಳಲ್ಲಿ ಫೇಮಸ್ ಆಗಲು ಏನೆಲ್ಲಾ ಕಸರತ್ತು ನಡೆಸುತ್ತಾರೆ ಎಂದರೆ ಕೆಲವೊಮ್ಮೆ ಅಸಹ್ಯ ಹುಟ್ಟಿಸಿ ಬಿಡುತ್ತದೆ. ಇದೀಗ 27ರ ಯುವತಿಯೊಬ್ಬಳು ಇದೇ ರೀತಿ ಕೃತ್ಯ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.

ಹೌದು, ಫ್ಲೋರಿಡಾ ಮೂಲದ ಕಂಟೆಂಟ್‌ ಕ್ರಿಯೇಟರ್‌ ಒಬ್ಬಳು ತನ್ನ ಸಾಕು ನಾಯಿಯೊಂದಿಗೆ ಸಂಭೋಗ ನಡೆಸಿ ಬಳಿಕ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಬಂಧನಕ್ಕೊಳಗಾಗಿದ್ದಾಳೆ.

ಯುವತಿಯನ್ನು 27 ವರ್ಷದ ಗುಮಿನ್ಸ್ಕಿ ಎಂದು ಗುರುತಿಸಲಾಗಿದೆ.

ಆಕೆಯ ಬಂಧನದ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಗುಮಿನ್ಸ್ಕಿ ನಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಹಾಗೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಹಲವಾರು ವಿಡಿಯೋಗಳು ಪತ್ತೆಯಾಗಿದೆ. ವರದಿಗಳ ಪ್ರಕಾರ ಗುಮಿನ್ಸ್ಕಿ ನಾಯಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವ ವಿಡಿಯೋಗಳಿಗಾಗಿ ಸಾಮಾಜಿಕ ಜಾಲತಾಣ ಬಳಕೆದಾರರಿಂದ 500 ಡಾಲರ್‌ (ಸುಮಾರು 43,000 ರೂ.) ಪಡೆದಿದ್ದಾಳೆ ಎಂದು ಒಪ್ಪಿಕೊಂಡಿದ್ದಾಳೆ.

Comments are closed.