of your HTML document.

Myanmar: ಮ್ಯಾನ್ಮಾರ್‌ನಲ್ಲಿ ಭೂಕಂಪ: ಮೃತರ ಸಂಖ್ಯೆ 1,644 ಕ್ಕೆ ಏರಿಕೆ!

Myanmar: ಮ್ಯಾನ್ಮಾರ್‌ನಲ್ಲಿ (Myanmar) ಮಾ. 28 ರಂದು ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಉಂಟಾದ ಸಾವು-ನೋವುಗಳು ಭೀಕರ ಸ್ಥಿತಿಯನ್ನು ತಲುಪಿವೆ. ಮಿಲಿಟರಿ ಆಡಳಿತದ ಪ್ರಕಾರ, ಇದುವರೆಗೆ 1,644 ಜನರು ಮೃತಪಟ್ಟಿದ್ದು, 3,408 ಜನರು ಗಾಯಗೊಂಡಿದ್ದಾರೆ. ಇನ್ನೂ 139 ಜನರು ಕಾಣೆಯಾಗಿದ್ದು, ಅವರನ್ನು ಹುಡುಕುವ ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆದಿದೆ. ಕುಸಿದ ಕಟ್ಟಡಗಳು ಮತ್ತು ಪಗೋಡಾಗಳ ಅವಶೇಷಗಳಿಂದ ಹಲವಾರು ಮೃತದೇಹಗಳನ್ನು ಶನಿವಾರ ಹೊರತೆಗೆಯಲಾಗಿದೆ.

Comments are closed.