BJPಯಲ್ಲಿ ಸೈಡ್ ಲೈನ್ ಆದ ಪ್ರಬಲ ಹಿಂದೂ ನಾಯಕರ ಗಳ ಲಿಸ್ಟ್ ವೈರಲ್!!

BJP: ಹಿಂದುತ್ವದ ಫೈಯರ್ ಬ್ರಾಂಡ್, ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಬಿಜೆಪಿಯಲ್ಲಿ ರೆಡ್ ಲೈನ್ ಆದ ಪ್ರಬಲ ಹಿಂದೂ ನಾಯಕರ ಲಿಸ್ಟ್ ಒಂದು ವೈರಲಾಗುತ್ತಿದೆ.
ಹೌದು, ಕರ್ನಾಟಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯಲ್ಲಿ ಮಿಂಚಿದ್ದ ಹಾಗೂ ಇದೀಗ ತೆರೆಮರೆಗೆ ಸರಿದಿರುವವರ ಬಗ್ಗೆ ಚರ್ಚೆ ನಡೆದಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕರು ಸೈಡ್‌ಲೈನ್ ಆಗುತ್ತಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿರುವಾಗಲೇ ಕೇಂದ್ರದಲ್ಲಿ ಯಾವೆಲ್ಲಾ ನಾಯಕರು ಸೈಡ್‌ಲೈನ್ ಆಗಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.
ಸೈಡ್ ಲೈನ್ ಆದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು:
* ಎಲ್.ಕೆ. ಅಡ್ವಾಣಿ
* ಮುರಳಿ ಮನೋಹರ ಜೋಶಿ
* ಕೆ.ಎನ್. ಗೋವಿಂದಾಚಾರ್ಯ
* ಉಮಾ ಭಾರತಿ
* ಪ್ರವೀಣ್ ಭಾಯಿ ತೊಗಾಡಿಯಾ
* ಪ್ರಮೋದ್ ಮುತಾಲಿಕ್
* ಅನಂತಕುಮಾರ್ ಹೆಗಡೆ
* ಕೆ.ಎಸ್ ಈಶ್ವರಪ್ಪ,
* ನಳಿನ್ ಕುಮಾರ್ ಕಟೀಲ್
* ಬಸನಗೌಡ ಪಾಟೀಲ್ ಯತ್ನಾಳ್
Comments are closed.